tag:blogger.com,1999:blog-8328856963570134734.post4234647912808880936..comments2023-04-28T20:01:53.470+05:30Comments on Prashanth JC : ಪ್ರಶಾಂತ್ ಜಚಿ: 'ನೀತಿ' ಪಾಠPrashanthhttp://www.blogger.com/profile/15722683275762143091noreply@blogger.comBlogger2125tag:blogger.com,1999:blog-8328856963570134734.post-67596277909324232612010-07-26T20:41:20.290+05:302010-07-26T20:41:20.290+05:30ಚಂದ್ರು, ನನ್ನ ಬ್ಲಾಗ್ ಗೆ ಸ್ವಾಗತ!
ಮೊದಲಿಗೆ, "ಕೋಪ...ಚಂದ್ರು, ನನ್ನ ಬ್ಲಾಗ್ ಗೆ ಸ್ವಾಗತ!

ಮೊದಲಿಗೆ, "ಕೋಪ ಬರುತ್ತದೆ" ಎನ್ನುವುದನ್ನು ನಾನು ಒಪ್ಪುವುದೇ ಇಲ್ಲ! ವಾಸ್ತವದಲ್ಲಿ ಕೋಪ ತಂತಾನೇ ಎಲ್ಲಿಂದಲೋ ಬರುವುದಿಲ್ಲ, ಬದಲಾಗಿ ನಾವೇ ಕೋಪ ಮಾಡಿಕೊಂಡಿರುತ್ತೇವೆ, ಅಲ್ಲವೇ? ಕೋಪವು ಮಾನವರಿಗೆ ಸಭ್ಯವಲ್ಲ ಎಂಬ ನಿಮ್ಮ ಮಾತು ಅಕ್ಷರಸಹ ಸತ್ಯ. ನೀವು ನೀಡಿದ ರಾವಣ - ಹನುಮಂತರ ಉದಾಹರಣೆ ಅತ್ಯಂತ ಸಮಂಜ ಹಾಗೂ ಅರ್ಥಭರಿತವಾಗಿದೆ. ನಿಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು :o)Prashanthhttps://www.blogger.com/profile/15722683275762143091noreply@blogger.comtag:blogger.com,1999:blog-8328856963570134734.post-59661580072873146412010-07-26T15:21:33.242+05:302010-07-26T15:21:33.242+05:30ನೀವು ಎಸ್ಟೇ ಕೋಪ ಮಾಡಿಕೊಂಡು ಮನೆಗೆ ಹೋದರು ಸಹ ನಿಮ್ಮನ್ನು...ನೀವು ಎಸ್ಟೇ ಕೋಪ ಮಾಡಿಕೊಂಡು ಮನೆಗೆ ಹೋದರು ಸಹ ನಿಮ್ಮನ್ನು ಕೋಪದಿಂದ ಶಾಂತ ಸ್ತಿತಿಗೆ ತರಲು ಈ ಭೂಮಿಯ ಮೇಲೆ ಇರುತ್ತಾರೆ ಎಂಬುದನ್ನು ನೀವು ಮರೆಯಬಾರದು ಕಾರಣ ನೀವೇ ನಿಮ್ಮ ಮನೆಯಲ್ಲಿ ಎಸ್ಟೇ ಕೋಪದಿಂದ ನಿಮ್ಮ ಮನೆಯವರ (ತಂದೆ ,ತಾಯಿ ,ಅಕ್ಕ etc ) ಜೊತೆ ವರ್ತಿಸಿದರೂ ನಿಮ್ಮ ಮನೆಯಲ್ಲಿಯೇ ಇರುವ ನಿಮ್ಮ ಅಕ್ಕನ ಮಗಳ ಜೊತೆ ಮಾತ್ರ ಕೋಪದಿಂದ ವರ್ತಿಸಲು ಸಾಧ್ಯವಾಗಲಿಲ್ಲ. ಕಾರಣ ಕೆಲವಂದು ವ್ಯಕ್ತಿ ,ವಸ್ತು ಇವುಗಳ ಮೇಲೆ ಕೋಪ ಬರುವುದಿಲ್ಲ ಎಂಬುದು ತಮಗೆ ಇದರಿಂದ ತಿಳಿದು ಬರುತ್ತದೆ.
ಕೋಪವು ಮನುಷ್ಯನ ಸಹಜ ಗುಣ .ಅದೇ ಕೋಪವು ಮನುಷ್ಯನನ್ನು ಕೆಲವೊಂದು ಬಾರಿ ಎಂತಹ ಸ್ತಿತಿಗೆ ತರುತ್ತದೆ ಎಂಬುದನ್ನು ತಮಗೆ ಹೇಳಲು ಬಯಸುತ್ತೇನೆ.
ರಾವಣನ ಕೋಪ ಅವನಿಗೆ ಮುಪ್ಪಾಗಿ ಬಂದಿತು. ಅದೇ ಕೋಪ ಹನುಮಂತನಿಗೆ ವರವಾಯಿತು.
ಕೋಪವು ಮನುಷ್ಯನಲ್ಲಿ ಇರಬೇಕು ನಿಜ ಕೋಪದಿಂದ ನೀವು ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾದ್ಯವಾಗಲಾರದು ಅದರಿಂದ ನಿಮ್ಮ ಭಾವನೆಗಳು ನಿಮ್ಮ ಜೊತೆಯಲ್ಲಿಯೇ ಇದ್ದು ನಿಮಗೂ ಬೇಸರವಾಗಿರಬಹುದು.ಇದರಿಂದ
ಒಬ್ಬರಿಗೆ ಹಾನಿ ಮಾಡುವ ಕೋಪ ಅದು ಮಾನವರಾದ ನಮಗೆ ಅನ್ವಹಿಸುವುದಿಲ್ಲ ಅದು ಕೇವಲ ಪ್ರಾಣಿ ಪಕ್ಷಿಗಳಿಗೆ ಸೀಮಿತ.
ನಮಗೆ ಕೋಪ ಇರಬೇಕು ನಿಜ ಅದು ರಾವಣನ ಕೋಪ ವಾಗಿರದೇ ಹನುಮಂತನ ಕೂಪವಾದರೆ ಚೆನ್ನ .ನಿಮಗೂ ಒಂದು ಒಳ್ಳೆಯ ವರ ಸಿಕ್ಕರೂ ಸಿಗಬಹುದು ಬಲ್ಲವರುಯಾರು.
ಸೋ ನೋ ಹಂಗ್ರಿ ನಾಟ್ ಹೆಂಗ್ರಿChanduhttps://www.blogger.com/profile/10624902200018682496noreply@blogger.com