tag:blogger.com,1999:blog-8328856963570134734.post8830130563762567407..comments2023-04-28T20:01:53.470+05:30Comments on Prashanth JC : ಪ್ರಶಾಂತ್ ಜಚಿ: ಹೀಗೂ ಉಂಟೆ..?Prashanthhttp://www.blogger.com/profile/15722683275762143091noreply@blogger.comBlogger3125tag:blogger.com,1999:blog-8328856963570134734.post-42386325886779216842010-08-11T21:56:57.200+05:302010-08-11T21:56:57.200+05:30ಅದೆಷ್ಟೋ ವಿಷಯ-ಚಿಂತನೆಗಳು ನಮಗರಿವಿಲ್ಲದೆಯೇ ನಮ್ಮೊಳಗೆ ಮನೆ...ಅದೆಷ್ಟೋ ವಿಷಯ-ಚಿಂತನೆಗಳು ನಮಗರಿವಿಲ್ಲದೆಯೇ ನಮ್ಮೊಳಗೆ ಮನೆ ಮಾಡಿಬಿಟ್ಟಿರುತ್ತವೆ. ಇಂಥ ಸುಪ್ತ ಚಿಂತನೆಗಳು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವುದೇ ಕನಸಿನ ರೂಪದಲ್ಲಿರಬೇಕು?! ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಒಪ್ಪಿ, ಪರಿಗಣಿಸಲಾಗಿದೆ; ಧನ್ಯವಾದಗಳು ಸರ್!Prashanthhttps://www.blogger.com/profile/15722683275762143091noreply@blogger.comtag:blogger.com,1999:blog-8328856963570134734.post-69605118906173972472010-08-11T20:16:32.128+05:302010-08-11T20:16:32.128+05:30ನಿಮ್ಮ ಕನಸಿನ ಅನುಭವ ಅಲ್ಪ ಅವದಿಯದಾದರು ಅದ್ಬುತ , ನಿಮ...ನಿಮ್ಮ ಕನಸಿನ ಅನುಭವ ಅಲ್ಪ ಅವದಿಯದಾದರು ಅದ್ಬುತ , ನಿಮ್ಮ ಸುಪ್ತ ಮನಸುನೀವು ನಿದ್ದೆ ಮಾಡುವಾಗ ಜಾಗೃತಗೊಂಡು ನಿಮ್ಮಲ್ಲಿಯ ಭಾವನೆಗಳನ್ನು ಹೊರಸುಸಿದೆ . ಇನ್ನುಮೇಲಾದರೂ ನೀವು ಅದಮಿಟ್ಟಿರುವ ಆಸೆ ಅಕಾಮ್ಷೆಗಳನ್ನು ಈಡೇರಿಸಲು ಪ್ರಯತ್ನಿಸಿ ?ಸುಪ್ತಮನಸನ್ನು ತೃಪ್ತಿಗೊಳಿಸಿ .ಅತಿಯಾದ ಈಡೇರದ ಆಸೆಗಳನ್ನು ಇಟ್ಟುಕೊಳ್ಳಬೇಡಿ ....ಈ ಅನುಭವ ಮತ್ತೆ repeat ಆಗದಿರಲಿ !!!ಡಾ. ಸಿ-ಕೇ-ಮೂರ್ತಿhttps://www.blogger.com/profile/13693512736357222746noreply@blogger.comtag:blogger.com,1999:blog-8328856963570134734.post-35755538012882915552010-07-15T05:39:33.520+05:302010-07-15T05:39:33.520+05:30ಬೆಳಿಗ್ಗೆ ನನ್ನನ್ನು ಭೇಟಿಮಾಡಿದ ನನ್ನ ಸಹೋದ್ಯೋಗಿ ಡಾ. ನಾಗ...ಬೆಳಿಗ್ಗೆ ನನ್ನನ್ನು ಭೇಟಿಮಾಡಿದ ನನ್ನ ಸಹೋದ್ಯೋಗಿ ಡಾ. ನಾಗರಾಜ್, 'ನಿಮ್ಮ ಕಾಲು ತೋರಿಸಿ ಸರ್' ಎಂದಾಗ ನನಗೆ ಆಶ್ಚರ್ಯ!<br />'ಕಾಲು ಸರಿಯಾಗಿದೆ' ಎಂದು ಗೊಣಗಿದ ಅವರು, ನಿಮ್ಮ ಬ್ಲಾಗ್ ನಲ್ಲಿ 'ಹೀಗೂ ಉಂಟೆ?' ಬರಹ ಓದಿದೆ ಎಂದಾಗ ಬಿದ್ದು-ಬಿದ್ದು ನಕ್ಕೆವು.Prashanthhttps://www.blogger.com/profile/15722683275762143091noreply@blogger.com