tag:blogger.com,1999:blog-8328856963570134734.post7894396330544478549..comments2023-04-28T20:01:53.470+05:30Comments on Prashanth JC : ಪ್ರಶಾಂತ್ ಜಚಿ: ಕ್ರೌರ್ಯಕ್ಕೆ ಕಮರಿಹೋದ ಕಂದಮ್ಮPrashanthhttp://www.blogger.com/profile/15722683275762143091noreply@blogger.comBlogger5125tag:blogger.com,1999:blog-8328856963570134734.post-21681831652091792962012-04-16T11:25:43.025+05:302012-04-16T11:25:43.025+05:30ಸರ್, ನೀವು ಹಂಚಿಕೊಂಡ ಘಟನೆಯ ಬಗ್ಗೆ ಓದಿ ದುಃಖವಾಯಿತು.
ಮು...ಸರ್, ನೀವು ಹಂಚಿಕೊಂಡ ಘಟನೆಯ ಬಗ್ಗೆ ಓದಿ ದುಃಖವಾಯಿತು.

ಮುಂದೊಂದು ದಿನ ಮದುವೆಗೆ ಹೆಣ್ಣು ಮಕ್ಕಳೇ ಸಿಗಲಾರರು ಎಂಬ ನಿಮ್ಮ ಮಾತು ಈಗಲೂ ಸತ್ಯ!! ಪ್ರಸ್ತುತ ಲಭ್ಯವಿರುವ ಗಣತಿ ವರದಿ ಪ್ರಕಾರ ಪುರುಷ-ಮಹಿಳೆಯರ ಅನುಪಾತ 1000-946. ಇದು ಹಿಂದಿನ ಗಣತಿಯ ವರದಿಯಂತಿದ್ದ ಅನುಪಾತಕ್ಕಿಂತ ಕಡಿಮೆ ಇದೆ. ಹೆಣ್ಣು ಸಬಲಳು ಎಂದು ಅರಿತು, ಹೆಣ್ಣು ಮಕ್ಕಳನ್ನು ಪ್ರೀತಿಯಿಂದ ಪೋಷಿಸಿ-ಬೆಳೆಸುವ ಮನೋಭಾವ ನಮ್ಮ ಸಮಾಜದಲ್ಲಿ ಎಂದು ಬರುವುದೋ ತಿಳಿಯದು.Prashanthhttps://www.blogger.com/profile/15722683275762143091noreply@blogger.comtag:blogger.com,1999:blog-8328856963570134734.post-971133163913827322012-04-15T21:09:06.560+05:302012-04-15T21:09:06.560+05:30ಪ್ರಶಾಂತ್ ,ಇದನ್ನು ವಾರ್ತಾ ಪತ್ರಿಕೆ ಹಾಗೂ ನಿನ್ನ ಈ ಲೇಖನ ...ಪ್ರಶಾಂತ್ ,ಇದನ್ನು ವಾರ್ತಾ ಪತ್ರಿಕೆ ಹಾಗೂ ನಿನ್ನ ಈ ಲೇಖನ ವನ್ನು ನೋಡಿದ ನಂತರ ನನಗೆನಿಸುತ್ತಿದೆ ,ಈ ಹೆಣ್ಣು ಕೂಸುಗಳ ಜನನ ಏಕೆ ಇಷ್ಟು ಅಸಹ್ಯಕರವಾಗಿ ಪರಿಣಮಿಸುತ್ತಿದೆ ಈ ಮಕ್ಕಳ ಜನಕರಿಗೆ ?.ಏಕೆ ವಿಶೇಷವಾಗಿ ತಂದೆಗೆ ಈ ಮಗುವಿನ ಹುಟ್ಟು ಸಹ್ಯವಾಗುವುದಿಲ್ಲ .ಮುಂದೆ ಈ ಮಗುವುನಿಂದ ಹೆಚ್ಚು ಲಾಭವಾಗದೇ ಆರ್ಥಿಕವಾಗಿ ಮುಂದೆ ಮದುವೆಸಮಯದಲ್ಲಿ ಕಷ್ಟಪಡ ಬೇಕಾಗಬವುದೆಂದು ಮುಂದಾಲೋಚನೆ ಮಾಡಿ ಈ ರೀತಿ ವರ್ತಿಸುತ್ತಾರೆಯೇ .ಇದು ಸರ್ವೇ ಸಾಮಾನ್ಯವಾಗಿ ಬಡಕುಟುಂಬದ ಹೆಚ್ಚು ಹೆಣ್ಣುಮಕ್ಕಳನ್ನು ಹೊಂದಿದವರಲ್ಲಿ ಕಂಡುಬರುವ ಕಟುಸತ್ಯದ ವರ್ತನೆ .ನನಗೆ ತಿಳಿದಂತೆ ಒಂದು ಊರಿನಲ್ಲಿ ನಡೆದ ಮನಕರಗುವ ನಿಜವಾದ ಘಟನೆ .ಹೆಂಡತಿಗೆ ಅವಳ ಗಂಡ ನೀನು ಆಸ್ಪತ್ರೆ ಯಿಂದ ವಾಪಸ್ಸು ಬರುವಾಗ ಏನಾದರು ಹೆಣ್ಣುಮಗುವನ್ನು ಹೆತ್ತು ತಂದಯೋ ನಿನ್ನನ್ನು ಮನಗೆ ಸೇರಿಸುವುದಿಲ್ಲ ಎಂದು ಆಜ್ಞೆ ಮಾಡಿದ್ದನಂತೆ .ದುರಾದ್ರುಷ್ಟವಷತ್ ಅವಳಿಗೆ ಎರಡು ಅವಳಿ ಜವಳಿ ಹೆಣ್ಣು ಮಕ್ಕಳೇ ಜನಿಸಿದಾಗ ,ವಿದಿಯಿಲ್ಲದೆ ಗಂಡನ ಆಜ್ಞೆಯ ಭಯದಿಂದ ಆ ಎರಡು ಮಕ್ಕಳನ್ನೂ ಆಸ್ಪತ್ರೆಯಲ್ಲಿಯೇ ಯಾರಿಗೋ ಕೊಟ್ಟು ಬರಿಕೈಯಲ್ಲಿ ಗಂಡನಮನಗೆ ಹೋದಳಂತೆ .ಇದು ಎಷ್ಟು ಕ್ರೂರತನದ ವರ್ತನೆಯಲ್ಲವೇ .ಹೀಗೆಯೇ ಈ ಹೆಣ್ಣು ಮಕ್ಕಳ ಬಗ್ಗೆ ತಿರಸ್ಕಾರ ಮುಂದುವರಿಯುತ್ತಿದ್ದರೆ ಗಂಡು ಮಕ್ಕಳ ಸಂಖ್ಯೆ ಹೆಚ್ಚಾಗಿ ,ಮಧುವೆಗೆ ಹೆಣ್ಣುಗಳೇ ಸಿಗುವುದೇ ಕಷ್ಟವಾಗಿ ಪರಿಣಮಿಸಬಹುದು .ಇದನ್ನು ತಪ್ಪಿಸಲಾದರೂ ಇನ್ನು ಮುಂದೆ ಯಾವುದೇ ಜನಾಂಗ ವರ್ಗದವರಾಗಲಿ ಹೆಣ್ಣು ಶಿಶುಗಳ ಹತ್ಯೆಗೆ ಮುಂದಾಗಬಾರದೆಂದು ನನ್ನ ಕಳಕಳಿಯ ಮನವಿ ಮಾಡುತ್ತೇನೆ .ಡಾ. ಸಿ-ಕೇ-ಮೂರ್ತಿhttps://www.blogger.com/profile/13693512736357222746noreply@blogger.comtag:blogger.com,1999:blog-8328856963570134734.post-25000430505249626682012-04-12T15:17:07.339+05:302012-04-12T15:17:07.339+05:30Thanks for the supporting words in encouragement R...Thanks for the supporting words in encouragement Ramya. I always am against any sort of violence against women and children. And yes, a Blog might also be a better medium to educate people. So I blogged about this issue here :o)

ರಾಜು, ನಿಜ ಹೇಳಬೇಕೆಂದರೆ ಮೇಲಿನ ನಿಮ್ಮ ಪ್ರತಿಕ್ರಿಯೆಯಲ್ಲಿನ ಅನೇಕ ಪದಗಳಿಗೆ ನಾನು ಅರ್ಥ ಕಂಡುಕೊಳ್ಳಬೇಕಾಗಿದೆ. ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದ :o)Prashanthhttps://www.blogger.com/profile/15722683275762143091noreply@blogger.comtag:blogger.com,1999:blog-8328856963570134734.post-39353117016548583972012-04-12T14:08:25.416+05:302012-04-12T14:08:25.416+05:30ತುಂಬಾ ಚೆನ್ನಾಗಿ ಬರೆದಿದ್ದೀರಿ. ಮನ ಮರುಗುವ ದುರಂತಕ್ಕೆ ಮನ...ತುಂಬಾ ಚೆನ್ನಾಗಿ ಬರೆದಿದ್ದೀರಿ. ಮನ ಮರುಗುವ ದುರಂತಕ್ಕೆ ಮನ ಕಲುಕುವ ಚರಮಗೀತೆಯಂತಿದೆ ನಿಮ್ಮ ಬರಹ.. ಕೊನೆಯಲ್ಲಿ ಭೂಕಂಪವನ್ನೂ ಈ ದುರಂತವನ್ನೂ ಹೊಂದಾಣಿಸಿದ ರೀತಿ ನಿಮ್ಮ ಬರಹ ಪ್ರೌಡಿಮೆಗೆ ಸಾಕ್ಷಿ..ಗುರುರಾಜhttps://www.blogger.com/profile/10188079445822172877noreply@blogger.comtag:blogger.com,1999:blog-8328856963570134734.post-83975262507672673562012-04-12T11:13:54.946+05:302012-04-12T11:13:54.946+05:30Hmmm nijja ri vondondu padda kooda mansige mutthid...Hmmm nijja ri vondondu padda kooda mansige mutthide neevu bardirodu... Manveyathe ne nashisi hogtide ansuthe!!!

namge uldiro vonde hope andre namma kaili aadashtu janakke naavu educate madoko prayatnisodu.

ಸುರಕ್ಷಿತ ರಾಜಧಾನಿ ಉದ್ಯಾನನಗರಿ ಬೆಂಗಳೂರಿನಲ್ಲಿಯೂ ಸಹ ಮಾತೆ ಭೂತಾಯಿಯು ಇಂದು ಕೋಪದಿಂದ ಕಂಪಿಸಿದಳು.

hmmm so true!!! Tumba chenaggi bardidira thought provoking post keep it up.Ramyahttps://www.blogger.com/profile/04853439096038019882noreply@blogger.com