tag:blogger.com,1999:blog-8328856963570134734.post8324852451042993778..comments2023-04-28T20:01:53.470+05:30Comments on Prashanth JC : ಪ್ರಶಾಂತ್ ಜಚಿ: 10-10-10Prashanthhttp://www.blogger.com/profile/15722683275762143091noreply@blogger.comBlogger6125tag:blogger.com,1999:blog-8328856963570134734.post-9985122329777302862010-10-16T22:13:03.421+05:302010-10-16T22:13:03.421+05:30ನಿಮ್ಮ ತರ್ಕವು ಸಮಂಜಸವಾಗಿದೆ ಸರ್, ಧನ್ಯವಾದಗಳು.
ಈ ಅಂಕಿಗಳ...ನಿಮ್ಮ ತರ್ಕವು ಸಮಂಜಸವಾಗಿದೆ ಸರ್, ಧನ್ಯವಾದಗಳು.
ಈ ಅಂಕಿಗಳ ಬಗೆಗಿನ ನಮ್ಮ ವ್ಯಾಮೋಹವನ್ನು ಪರಿಹರಿಸಿಕೊಳ್ಳಲು ಕಷ್ಟವೇನೋ? ಮೊಬೈಲ್ ಸಂಖ್ಯೆಯನ್ನು ಆಯ್ದುಕೊಳ್ಳುವಾಗ ನಮ್ಮ ಸ್ಥಿತಿ ನೆನೆಸಿಕೊಂಡರೆ.. :o)Prashanthhttps://www.blogger.com/profile/15722683275762143091noreply@blogger.comtag:blogger.com,1999:blog-8328856963570134734.post-86553736679350564792010-10-16T21:46:43.747+05:302010-10-16T21:46:43.747+05:30ಹೌದು ಪ್ರಶಾಂತ್ ,ಇದನ್ನು ಸಂಖ್ಯೆ ಗಳ ಬಗ್ಗೆ ಇರುವ "...ಹೌದು ಪ್ರಶಾಂತ್ ,ಇದನ್ನು ಸಂಖ್ಯೆ ಗಳ ಬಗ್ಗೆ ಇರುವ "craze " ಎಂದರೆ ತಪ್ಪಾಗಲಾರದು !.ಏಕೆಂದರೆ , ರೀತಿ ಜನರು ಈ ಸಂಖ್ಯೆ ಗಳ ಬಗ್ಗೆ ಇರುವ craze ನಿಂದಾಗಿ ಅವು ಅದೃಷ್ಟ ಸಂಖ್ಯೆಗಳೆಂದು ತಿಳಿದು , ಆ ಸಂಖ್ಯೆ ಗಳನ್ನು ತಮ್ಮ ವಾಹನಕ್ಕೆ , ಪಡೆಯಲು ಎಷ್ಟು ಬೇಕಾದರೂ ಹಣ ವೆಚ್ಚ ಮಾಡಲು ತಯಾರಿರುತ್ತಾರೆ .ಈ ರೀತಿ "ಒಂದು ಸಂಖ್ಯೆ ಗಳಹುಚ್ಚು" ಎಂದು ಕರೆದರೆತಪ್ಪೇನು ಇಲ್ಲ .
10 -10 -10 . ಈ ವಿರಳವಾಗಿ 100 ವರ್ಷಕ್ಕೊಮ್ಮೆ ಮಾತ್ರ ಬರುವ ಸಂಖ್ಯೆಯಾಗಿದ್ದು ,ಇದನ್ನು ಬಿಟ್ಟರೆ ಇದರಲ್ಲಿ ಅದೃಷ್ಟತುಂಬಿದೆ ಎಂದು ಹೇಳಲು ಯಾವ ಪುರಾವೆಯೂ ಇಲ್ಲಾ?.ಇದನ್ನು ಎಲ್ಲರೂ ಒಪ್ಪಬಹುದು !?.ಡಾ. ಸಿ-ಕೇ-ಮೂರ್ತಿhttps://www.blogger.com/profile/13693512736357222746noreply@blogger.comtag:blogger.com,1999:blog-8328856963570134734.post-69308885030648997992010-10-14T22:45:07.463+05:302010-10-14T22:45:07.463+05:30ನಿಮ್ಮ ಅನಿಸಿಕೆಗೆ ಅಭಿನಂದನೆಗಳು ಸರ್!
ನೀವು ಇದನ್ನು '...ನಿಮ್ಮ ಅನಿಸಿಕೆಗೆ ಅಭಿನಂದನೆಗಳು ಸರ್!
ನೀವು ಇದನ್ನು 'ಹುಚ್ಚು' ಎಂದು ಕರೆದರೆ, ಕೆಲವರು ಅದನ್ನೇ 'ಅದೃಷ್ಟ' ಎಂದು ಕರೆಯುತ್ತಾರೆ. ವ್ಯಕ್ತಿಯಿಂದ ವ್ಯಕ್ತಿಗೆ ಚಿಂತನೆಗಳು ಅದೆಷ್ಟು ಭಿನ್ನವಾಗಿವೆ! ಆದ್ದರಿಂದಲೇ ಈ ಜಗತ್ತು ಇಷ್ಟು ವೈವಿಧ್ಯಮಯ ಎನಿಸಿಕೊಂಡಿದೆ :o)Prashanthhttps://www.blogger.com/profile/15722683275762143091noreply@blogger.comtag:blogger.com,1999:blog-8328856963570134734.post-23171088935001517632010-10-14T16:27:59.556+05:302010-10-14T16:27:59.556+05:30ಪ್ರಶಾಂತ್ , ಇದು ನಿಜವಾಗಿಯೂ ಒಂದು ಅದ್ಭುತ, ವಿರಳ , ಸಂಖ್ಯ...ಪ್ರಶಾಂತ್ , ಇದು ನಿಜವಾಗಿಯೂ ಒಂದು ಅದ್ಭುತ, ವಿರಳ , ಸಂಖ್ಯೆ. ವಿಜಯಕರ್ನಾಟಕದಲ್ಲಿ ದಿನಾಂಕ ೧೦-೧೦-೧೦ ರ ಬಗ್ಗೆ ಓದಿದಾಗ ಬಹಳ ವಿಷಯಗಳು ತಿಳಿದವು ...ಆದಿನ ಎಷ್ಟು ಜನ ಪ್ರಸಿದ್ದಿ ಪುರುಷರು ಮಹಿಳೆಯರು ಹುಟ್ಟಿದರು . ಈಗ ಎಷ್ಟು ಮಂದಿ ತಮ್ಮ ಮಕ್ಕಳನ್ನು ಈ ಸಮಯದಲ್ಲಿ ಹುಟ್ಟಬೇಕೆಂದು ಇಚ್ಚಿಸಿ ಆಪರೇಷನ್ ಮಾಡಿಸಿ ಕೊಂಡಿದ್ದಾರೆ !? .ಹೀಗೆ ನೋಡಿದಾಗ ಈ ಅಪರೂಪ ಸಂಖ್ಯೆಯ ಬಗೆಗಿನ ಹುಚ್ಚ್ಚು ಬಗ್ಗೆ ನಮಗೆ ಅರಿವಾಗುತ್ತದೆ .ಡಾ. ಸಿ-ಕೇ-ಮೂರ್ತಿhttps://www.blogger.com/profile/13693512736357222746noreply@blogger.comtag:blogger.com,1999:blog-8328856963570134734.post-67829908476896184612010-10-10T20:06:46.068+05:302010-10-10T20:06:46.068+05:30Thanks Veena!
Having witnessed such a Day itself ...Thanks Veena!

Having witnessed such a Day itself is an achievement for a lifetime, isn't it?

Lucky you.. for having a special message in your inbox :o)Prashanthhttps://www.blogger.com/profile/15722683275762143091noreply@blogger.comtag:blogger.com,1999:blog-8328856963570134734.post-58648099333356516992010-10-10T19:44:20.459+05:302010-10-10T19:44:20.459+05:30Awesome creativity with Binary :-)
Wow, that'...Awesome creativity with Binary :-)

Wow, that's amazing to know that so many things happening and happened on this special day!!
Though, I have not done anything great, but I did have a spl msg in my inbox!!

Thanks alot Prashanth!!Veena Rubinihttps://www.blogger.com/profile/17400685023435737195noreply@blogger.com