Tuesday, September 14, 2010

ನಾಟ್ಯ ಗಣಪತಿ

ನಾಟ್ಯ ಗಣಪತಿ - Drawn by Me @ VI Grade
ಮೇಲಿನದು, ನಾನು ಆರನೇ ತರಗತಿಯಲ್ಲಿ ಓದುವಾಗ ಬರೆದ ವಿನಾಯಕನ ಚಿತ್ರ - "ನಾಟ್ಯ ಗಣಪತಿ". ಚಿತ್ರ ಬಿಡಿಸುವುದು ಎಂದರೆ ಪಂಚಪ್ರಾಣ ನನಗೆ. ಚೆಂದದೊಂದು ಚಿತ್ರ ಬಿಡಿಸಿ, ಅಕ್ಕನಿಗೆ ತೋರಿಸಿ, ಅವಳಿಂದ "ಸೈ" ಎನಿಸಿಕೊಳ್ಳುವುದೇ ಒಂದು ಸಾಧನೆ!! ಅನೇಕ ಚಿತ್ರ ಸ್ಪರ್ಧೆಗಳಲ್ಲಿ ನಾನು ಭಾಗವಹಿಸುವುದಕ್ಕೆ ಅಕ್ಕನೇ ಸ್ಪೂರ್ತಿ. ಅಪ್ಪ-ಅಮ್ಮಂದಿರ ಪ್ರೇರಣೆ ಬೇರೆ, ಬಹುಮಾನಗಳನ್ನು ಪಡೆದದ್ದೂ ಉಂಟು!

ಆದರೆ, ಈಗೆಲ್ಲಿದ್ದಾನೆ ಆ ಪುಟ್ಟ ಕಲೆಗಾರ? ಚಿತ್ರ ಬಿಡಿಸುವ ಹಂಬಲ ಆತನಲ್ಲಿ ಉಳಿದಿಲ್ಲವೇಕೆ? ದಿನಗಳು ಕಳೆದಂತೆಲ್ಲಾ ನಾನು ಏಕಿಷ್ಟು ಬದಲಾಗಿಹೊಗಿದ್ದೇನೆ? ನಿಜವಾಗಿ ಹೌದೋ; ಇಲ್ಲವೋ.. ಆದರೆ, ನನಗಂತೂ ಹಾಗೆಯೇ ಅನಿಸುತ್ತಿದೆ. ಈ ಪ್ರಾಪಂಚಿಕ ಬದುಕಿನಲ್ಲಿ ಸಂಪೂರ್ಣ ಮುಳುಗಿಹೋಗಿ, ನಿಜವಾದ ನನ್ನನ್ನು ನಾನೇ ನನ್ನೊಳಗೆ ಶಾಶ್ವತವಾಗಿ ನಮಾಧಿ ಮಾಡಿಕೊಂಡುಬಿಟ್ಟಿದ್ದೇನೇನೋ? ಅರ್ಥವಿಲ್ಲದ ಹುಚ್ಚು ಸ್ಪರ್ಧೆಗಿಳಿದು, ನನ್ನದಲ್ಲದ ಬದುಕನ್ನು ಬದುಕುತ್ತಿರುವುದು ಸಮಂಜಸವೇ? ಕಂಡಿತವಾಗಿಯೂ ಹೀಗಾಗಬಾರದು; ನಾವು, ನಾವಾಗಿಯೇ ಇದ್ದರೆ ಚೆನ್ನ - ಅಲ್ಲವೇ?

19 comments:

  1. Hey Prashanth,

    Have you drawn this picture? Wow!! that's amazing, I know that you are a Keyboard player but dint know that you are a good artist also!!

    Not sure what written in Kannada but getting some notion that its about the Art.

    To be frank, seeing Ganesha with standing on one Leg. Is the creativity of your own? or copied from book? ha ha!!!

    ReplyDelete
  2. Veena, yeah! It was drawn by me when I was in 6th Grade of my Schooling. Am glad that it is still safe with me!

    Actually, it is 'Dancing Ganapathy', one of the rare position in which you can see Lord Ganesha. Indeed, at that age (and even now) am not all that creative; its re-written based on some other source.

    It is a writeup with a theme of introspecting where the 'little artist' within me has gone now?! :o)

    ReplyDelete
  3. That's really superb Prashanth!! You have safe-guarded such a precious memory of a "little artist".

    The "Little Artist" has not gone anywhere, rather I would say that the time we spend at Home for ourselves is very little these days. Being with busy schedule every day n night, we are not finding sufficient time to do other things which is hidden within us.

    But am sure, by now the "Little Artist" in you would have decided to do something different artistic work!! Am waiting for that magic to happen. :0)

    ReplyDelete
  4. You've DRAWN it?
    Wow!
    That is really great :o)
    Keep posting more such arts...I can 'read' them (unlike your posts in Kannada)

    ReplyDelete
  5. Veena, "When someone can find time for everything, he is busy; When someone can find time for nothing, he is lazy". Hope I fit in the latter :o)

    Deepa, thanks! Its true when said 'arts speak themselves', am glad you could 'read' it. I had written more of them, but don't know where my drawing books gotten misplaced. If found, definitely will post them here :o)

    ReplyDelete
  6. @Prashanth
    Yeah!
    I have a few art pieces too (was obsessed with them at some point of my life)
    But they are all at home...none here : (

    ReplyDelete
  7. Well, that is good to know Deepa!
    Why don't you make time and create some of them here again? :o)

    ReplyDelete
  8. Nice !ಗಣೇಶ ಒಳ್ಳೆಯದು ಮಾಡಲಿ

    ReplyDelete
  9. ಧನ್ಯವಾದಗಳು ಸರ್..

    ReplyDelete
  10. hey.. this is superb! didn't know you can draw too! very nice..
    Can't understand what you have written though! :)

    ReplyDelete
  11. Pari, thank you! :o)

    It was a picture of 'Dancing Vinakaya' I first wrote in pencil and later on a black ball-point pen, when I was in 6th Grade of my Schooling.

    The short writeup in Kannada is in introspection of the way I have changed with days; since I have completely stopped drawing lately..

    ReplyDelete
  12. ಜೀವನದಲ್ಲಿ ನಮಗೆ ನಾಲ್ಕು ವರ್ಣಗಳು ಎದುರಾಗುತ್ತವೆ.
    (1) ಬಾಲ್ಯ
    (2) ಯೌವನ
    (3) ಗೃಹಸ್ತ
    (4) ವಾನಪ್ರಸ್ತ
    ಹೀಗೆ ನಾಲ್ಕು ವರ್ಣಗಳಲ್ಲಿ ನಾವು ಒಂದೊಂದು ವರ್ಣಕ್ಕೆ ತನ್ನದೇ ಆದ ಪ್ರಾದನ್ಯತೆ ಇದ್ದು ಜೀವನದ ಜೊತೆಯಲ್ಲಿ ಬರುವ ಎಲ್ಲಾ ಸಹಿಘಟನೆ, ಕಹಿಘಟನೆಗಳನ್ನು ಬರಿಯ ನಾವು ನೆನೆಪಿಸಿ ಅದರ ಗುಂಗಿನಲ್ಲಿ ಕಾಲವನ್ನು ಕಳೆಯುವ ನಮಗೆ ಇದೆಲ್ಲ ಹೀಗೂ ಹೇಳಲು ಸಾದ್ಯವೇ "ಕಲಾಯ ತಸ್ಮೈ ನಮ:"
    ಆ ಗಣೇಶ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದು ಮಾಡಲಿ ಸಾರ್.

    ReplyDelete
  13. ಚಂದು, ನಿಮ್ಮ ವ್ಯಾಖ್ಯಾನ ಸರಿಯೆನಿಸಿದರೂ, ಎಲ್ಲೋ ಒಂದು ಕಡೆ "ಈ ಪ್ರಪಂಚದ ಹುಚ್ಚು ಸ್ಪರ್ಧೆಯಲ್ಲಿ ಸಂಪೂರ್ಣ ಮುಳುಗಿಹೋಗಿ ನಿಜವಾದ ನನ್ನನ್ನು ನಾನು ಕಳೆದುಕೊಂಡು ಬಿಟ್ಟಿದ್ದೇನೇನೋ" ಎನಿಸುತ್ತದೆ. ನಿಮ್ಮ ಸಮಂಜಸ ತರ್ಕ ತಕ್ಕ ಮಟ್ಟಿಗೆ ನನ್ನಲ್ಲಿ ಸಮಾಧಾನ ತಂದಿದೆ. ಧನ್ಯವಾದಗಳು! :o)

    ReplyDelete
  14. ನಿಮ್ಮ ಈ ಭಾವನೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
    ನಿಮ್ಮಂತ ಸಹೃದಯವಂತ, ವಿದ್ಯಾವಂತ,ಪೂರ್ವಾಲೋಚನೆಯ ವ್ಯಕ್ತಿಯಿಂದ ಪ್ರಶಂಸನೆಗೆ ಒಳಗಾಗಿದ್ದು ನನಗೆ ತುಂಬಾ ಸಂತೋಷ ತಂದಿದೆ ಇದಕ್ಕೆ ನನ್ನ ಧನ್ಯವಾದಗಳು.

    ReplyDelete
  15. "ಸಹೃದಯವಂತ, ವಿದ್ಯಾವಂತ, ಪೂರ್ವಾಲೋಚನೆಯ ವ್ಯಕ್ತಿ" - ಇವು ನನಗೆ ಎಷ್ಟರ ಮಟ್ಟಿಗೆ ಅನ್ವಯಿಸುತ್ತವೆ ಎನ್ನುವುದನ್ನು ಪರಾಮರ್ಶಿಸಬೇಕಿದೆ ಚಂದು :o)

    ReplyDelete
  16. not only this, i remember u drawing what ever u see (just by glance).all ur notes end page or the front one were drawn with car ,bike...usually vehicles right.do u have them now?
    amazing talent.
    why dont u go back and start art, play

    ReplyDelete
  17. ಇದಕ್ಕೆ ನಾನು ಹೇಳಿದ್ದು. ನೀವು ಸಹೃದಯವಂತ ಎಂದು.ಕಾರಣ ಯಾರು ಸಹ ಬುದ್ದಿವಂತರಾದವರು ತಮ್ಮನ್ನು ತಾವು ಹೀಗೆ ಯಾರು ಹೊಗಳಿದರು ಸಹ ಹೀಗೆಯೇ ಹೇಳುತ್ತಾರೆ ಸಾರ್.

    ReplyDelete
  18. Sister, he he.. I don't know when you managed to have a look at the last pages of my notes. You are right, rather than writing subject I used to draw more in books. Should make some time to find if they are still there :o)

    ಚಂದು, ನಿಮ್ಮ ಅನುಭವದ ಮಾತನ್ನು ನಾನು ಸಂಪೂರ್ಣ ತಿರಸ್ಕರಿಸಲಾರೆ. ನಿಮ್ಮ 'ಹೊ-ಗಳಿಕೆಗೆ' ನಾನು ಆಭಾರಿಯಾಗಿದ್ದೇನೆ :o)

    ReplyDelete
  19. ಧನ್ಯವಾದಗಳು ನನ್ನ ಹೊಗಳಿಕೆಗೆ ಸಮಾದಾನ ಪಟ್ಟಿದಕ್ಕೆ ಸಾರ್.

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!