|
My 'Artistic Salute' to BAPU |
02-10-2010, ಮೋಹನ್ದಾಸ್ ಕರಮ್ಚಂದ್ ಗಾಂಧಿ ಯವರ ಹುಟ್ಟುಹಬ್ಬ - ನಮ್ಮೆಲ್ಲರ ಪಾಲಿಗೆ 'ಗಾಂಧಿ ಜಯಂತಿ'. ಗಾಂಧೀಜಿಯವರ ಬಗ್ಗೆ ಬರೆಯಬೇಕೆಂದರೆ ಬಹುಶಃ ವಿಶೇಷವಾದಂಥಹ ಅರ್ಹತೆ ಬೇಕೆನಿಸುತ್ತದೆ. ಈ ಮಹಾನ್ ವ್ಯಕ್ತಿತ್ವದ ಬಗ್ಗೆ ಎಷ್ಟು ಹೇಳಿದರೂ ಸಾಲದು! ಆದ್ದರಿಂದ, ಅಂತಹ ಸಾಹಸಕ್ಕೆ ಕೈಹಾಕದೆ, ಅತ್ಯಂತ ಶ್ರದ್ಧೆ-ತನ್ಮಯತೆಯಿಂದ (ಮೇಲೆ ಕಾಣಿಸಿದ) ಅವರದೊಂದು ಚಿತ್ರ ಬಿಡಿಸಲು ಪ್ರಯತ್ನಿಸಿದ್ದೇನೆ; ತನ್ಮೂಲಕ ಮಹಾನ್ ಚೇತನಕ್ಕೊಂದು ವಿನಯಪೂರ್ವಕ 'ಕಲಾ-ನಮನ' ಅರ್ಪಿಸಲಿಚ್ಚಿಸುತ್ತೇನೆ..
I would like to extend my Sincere Thanks to all those who are actually responsible in making me draw (after a pause of more than two decades) the above picture of Mahatma Gandhiji. There are no words, that could express my gratitude towards all your unbiased encouragement through Comments for the post ನಾಟ್ಯ ಗಣಪತಿ. Thank you so much, everybody!
wow its really wonderful pacchii.gandhiji might be smiling & blessing u, for the the different way of salute(kala namana).
ReplyDeletei am glade 2 see the little artist back again.see how nicely u would able 2 art,thats it called the original artist.it cannot be erased,it will be there with in.. can be called when wanted.but only thing is u should make time.good keep going..because art,music,games,exercise ur mind in a healthy way.they release ur tension,keep u smile.
Awesome sketch, Prashanth.
ReplyDeleteKeep it going! :)))
When I gave you this sketch, holding in hand you asked if it was printed! Do I need any better appreciation? You are right, to be healthy we always need something interesting to keep off our busy schedule. Thank you Sister :o)
ReplyDeleteDeepa, I will try to continue it whenever time permits. Thank you so much for those awesome words :o)
ಪ್ರಶಾಂತ್ ,ನಿನ್ನ ಆ ಗಾಂಧೀಜಿಯ ಚಿತ್ರ ಬಹಳ ಅದ್ಭುತವಾಗಿ ಮೂಡಿಬಂದಿದೆ .ಹೀಗೆಯೇ ನಿನ್ನ ಎಲ್ಲಾ ಲೇಖನಗಳನ್ನು ಬ್ಲಾಗ್ನಲ್ಲಿ ಸಹ ಇದೆ ರೀತಿ ಚಿತ್ರಬರೆದು ಪ್ರಕಟಿಸಿದರೆ ಇನ್ನೂ ಅರ್ಥಪೂರ್ಣವಾಗಿರುತ್ತದೆ .ನೀನು ಗಾಂಧೀಜಿಗೆ ಸಲ್ಲಿಸಿದ ನಮನ ಚಿರಸ್ಮರಣೀಯ ವಾಗಿದೆ .ನೀನು ಹೇಳುವಹಾಗೆ ಈ ರಾಷ್ಟ್ರಪಿತನ ಬಗ್ಗೆ ಎಷ್ಟು ಬರೆದರೂ ಸಾಲದು !.ಎಲ್ಲರಿಗೂ ಈ ಗಾಂಧಿಜಯಂತಿಯ ಶುಭಾಶಯಗಳು .
ReplyDeleteಧನ್ಯವಾದಗಳು ಸರ್!
ReplyDeleteಕಾಲಾವಕಾಶವಾದರೆ, ಖಂಡಿತವಾಗಿಯೂ ಪ್ರತಿಯೊಂದು ಬರವಣಿಗೆಗೂ ನನ್ನದೇ ಚಿತ್ರ ಬಿಡಿಸುವ ಬಯಕೆ; ಆದರೆ, ಅದು ನಿಜವಾಗಲೂ ಕಷ್ಟಸಾಧ್ಯ. ನಿಮ್ಮ ಪ್ರೋತ್ಸಾಹವು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಸರ್..
Nice painting..! Is this your own idea to paint like this? Will wait for next post with new painting/Sketch...
ReplyDeleteThank you Sumana. No, it is not my own idea. I searched Google and found a picture which impressed me a lot. So I wrote Gandhiji as it was in that picture.
ReplyDeleteI told it in my previous Art post, and repeat it again; AM NOT ALL THAT CREATIVE :o)
Hats-off Prashanth!!
ReplyDeleteGood to see "little artistic" again!!
Keep Rocking!!!
Veena, thank you so much. Am glad that I still haven't lost the drawing skill, it only needs some genuine investment of 'time'. Hope I do :o)
ReplyDeleteThumba chennagide.. yes its a good idea to put the art made by you for all the articles..
ReplyDeleteThanks Raju!
ReplyDeleteDrawing a picture for every post on the Blog is not practically possible; at least for me. For the past couple of weeks, days are winning the race against me and am not able to publish the drafts on my Blog.
However, your suggestion is duly considered :o)
ನಿಮಗೆ ಗಾಂಧೀಜಿಯವರ ಬಗ್ಗೆ ಇರುವ ಗೌರವಕ್ಕೆ ನನ್ನ ಅಭಿನಂದನೆಗಳು. ತುಂಬಾ ಚೆನ್ನಾಗಿದೆ ನೀವು ಬರೆದಿರುವ ಚಿತ್ರ.ಮತ್ತು ನಿಮ್ಮ ಬರವಣಿಗೆಗೆ.
ReplyDeleteಹೌದು, ಅಂತಹ ಮಹಾತ್ಮರ ಬಗ್ಗೆ ಬರೆಯಲು ನಮ್ಮ ಭಾರತ ದೇಶದಲ್ಲಿ ಇರುವ ಎಲ್ಲಾ ಜನರಿಗೂ ಸಾಧ್ಯವಾಗದ ಮಾತು.
ಕಾರಣ ಅವರ ರೀತಿ ಯಾರು ಸಹ ನನಗೆ ತಿಳಿದ ಮಟ್ಟಿಗೆ ಇದುವರೆವಿಗೂ ಯಾರು ಇಲ್ಲ. ಒಂದು ವೇಳೆ ನನಗೆ ತಿಳಿಯದೆ ಇದ್ದರೂ ಇರಬಹುದು ಅದು ನನಗೆ ತಿಳಿಯದು.
ಎಲ್ಲಾ ಭಾರತದ ನಾಗರೀಕರಿಗೂ ಮಹಾತ್ಮ ಗಾಂಧೀಜಿ ಹಬ್ಬದ ಶುಭಾಶಯಗಳು.
ನಿಮಗೆ ,ನಿಮ್ಮ ಬರವಣಿಗೆಗೆ ಸ್ಪೂರ್ತಿ ತಂದ ನಮ್ಮ ರಾಷ್ಟ್ರ ಕವಿ ಕುವೆಂಪು ರವರಿಗೆ ಧನ್ಯವಾಧಗಳು.ಜೈಹಿಂದ್ ಜೈ ಕರ್ನಾಟಕ ಮಾತೆ.
ReplyDeleteಮಹಾತ್ಮ ಗಾಂಧೀಜಿಯವರ ಹುಟ್ಟು ಹಬ್ಬದ ಶುಭಾಶಯಗಳು.
ಧನ್ಯವಾದಗಳು ಚಂದು!
ReplyDeleteಮಹಾತ್ಮರ ಬಗೆಗೆ ವ್ಯಾಖ್ಯಾನ ಮಾಡಬೇಕಾದರೆ ಮಹಾನ್ ಚೇತನದಿಂದ ಮಾತ್ರ ಸಾಧ್ಯ. ಅದು ನಾನಾಗದಿದ್ದರಿಂದ ಮಹಾತ್ಮ ಗಾಂಧಿಜಿಯವರ ಬಗ್ಗೆ ಹೆಚ್ಚು ಬರೆಯಲು ಸಾಧ್ಯವಾಗುವುದಿಲ್ಲ.
ಇನ್ನು, ರಾಷ್ಟ್ರಕವಿ ಕುವೆಂಪು ರವರ ಬರವಣಿಗೆಯಿಂದ ಪ್ರಭಾವಿತರಾಗದೆ ಇರುವ ಕನ್ನಡಿಗರ್ಯಾರು ಹೇಳಿ? ನಾನೂ ಸಹ ಒಬ್ಬ ಹೆಮ್ಮೆಯ ಕನ್ನಡಿಗ ಎನ್ನುವುದನ್ನು ನೀವು ಒಪ್ಪುತ್ತೀರಾದರೆ, ಕುವೆಂಪುರವರಿಂದ ನಾನು ಪ್ರಭಾವಿತನಾಗಿರುವುದರಲ್ಲಿ ಆಶ್ಚರ್ಯ ಪಡುವಂತದ್ದೇನೂ ಇಲ್ಲವೆಂದು ನನ್ನ ಭಾವನೆ :o)